ಬುದ್ಧಿವಂತ ಉಪೇಂದ್ರ ನಟಿಸಿರುವ ೨೦೦೮ರ ಕನ್ನಡ ಚಲನಚಿತ್ರ. ರಾಮ್ನಾಥ್ ಋಗ್ವೇದಿ ನಿರ್ದೇಶಿಸಿರುವ ಈ ಚಿತ್ರ ತಮಿಳು ಚಿತ್ರ ನಾನ್ ಅವನಿಲ್ಲೈ ಇಂದ ಪುನರುತ್ಪಾದಿತ ಚಿತ್ರ.೨೬ ಸೆಪ್ಟೆಂಬರ್ ೨೦೦೮ರಲ್ಲಿ ಈ ಚಿತ್ರ ಬಿಡುಗದೆಯಾಗಿದ್ದು ೨೦೦೮ರ ಕನ್ನಡ ಚಿತ್ರಗಳಲ್ಲಿ ಬಹಳ ಜನಪ್ರಿಯವಾಯಿತು.ಏಳು ವಿವಿಧ ಪಾತ್ರಗಳ ನಟನೆ ಹಾಗು ಸಂಭಾಷಣೆಯನ್ನು ಅತ್ಯಂತ ಉತ್ತಮ ರೂಪದಲ್ಲಿ ತೋರಿಸಿದ ಉಪೇಂದ್ರನನ್ನು ವಿಮರ್ಷಕರು ಹೊಗಳಿದರು. == ಕಥೆ == ಕಥೆಯು ೭ ಜನ ೭ ಹುಡುಗರಿಯಗೆ ಹೇಗೆ ಮೋಸ ಮಾಡುತ್ತಾರೆ ಹಾಗು ಅದಕ್ಕೆ ಹೇಗೆ ಅವರ ಮುಖದ ಹೋಲಿಕೆಯಿರುವ ಪಂಚೆ ಪಂಚಾಮೃತ (ಉಪೇಂದ್ರ) ಸಿಕ್ಕಿಹಾಕೊಳ್ಳುತ್ತಾನೆ ಎಂಬುದನ್ನು ತೋರಿಸುತ್ತದೆ. == ಪಾತ್ರವರ್ಗ == ಪಂಚಾಮೃತ, ಜೋಸೆಫ್ ಫರ್ನಾಡಸ್, ಜಾಕಿರ್ ಹುಸೇನ್, ವಿಜಯ್ ಮಿಟ್ಟಲ್, ಭಗ್ವಾನ್ ರಜನೀಶ ಸ್ವಾಮಿ, ಸಮರಸಿಂಹ ರೆಡ್ಡಿ, ಶ್ಯಾಮ್ ಪ್ರಸಾದ್ ಆಗಿ ಉಪೇಂದ್ರ. ಪೂಜಾಳಾಗಿ ಪೂಜಾ ಗಾಂಧಿ ರೇಖಾ ಮಿಟ್ಟಲ್ ಆಗಿ ಬೃಂದಾ ಪಾರೆಖ್ ಶಾಂತಿಯಾಗಿ ಸಲೋನಿ ಅಸ್ವಾನಿಯಾಸ್ ರಾಣಿಯಾಗಿ ನತನ್ಯಾ ಸಿಂಗ್ ಮೋನಿಕಾಳಾಗಿ ಸುಮನ್ ರಂಗನಾಥ್ ಪೂಜಾ ಅಮ್ಮಳಾಗಿ, ಜಡ್ಜಮ್ಮಳಾಗಿ ಲಕ್ಷ್ಮಿ (ಚಿತ್ರನಟಿ) ಡೇವಿಡ್ ಫರ್ನಾಡಸ್ ಆಗಿ ಶ್ರೀಧರ್ ಜಾನೀ ವಾಕರ್ ಆಗಿ ಚಿದಾನಂದ್ ರೇಖಾಳಾಗಿ ಧರ್ಮ ಪೋಲಿಸ್ ಕಾಂಸ್ಟೇಬಲ್ ಆಗಿ ಬ್ಯಾಂಕ್ ಜನಾರ್ಧನ್ ಚಂದ್ರಾಬಾಯಿ ಆಗಿ ಹೇಮಾ ಚೌದ್ರಿ == ಉಲ್ಲೇಖಗಳು ==